ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ: ವಿಸ್ತೀರ್ಣ ಹೆಚ್ಚಾದರೂ ಉತ್ಪಾದಕತೆ 37% ಕುಸಿತ, ರೈತರು ಈಗ ಏನು ಮಾಡಬೇಕು?
ಕರ್ನಾಟಕದ ಅಡಿಕೆ ವಲಯಕ್ಕೆ ಈಗ ಒಂದು ಪ್ರಮುಖ ಪ್ರಶ್ನೆ ಎದುರಾಗಿದೆ: ಅಡಿಕೆ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿದ್ದರೂ ಪ್ರತಿ ಹೆಕ್ಟೇರ್‌ಗೆ ಸಿಗುವ ಉತ್ಪಾದನೆ ಏಕೆ ಕಡಿಮೆಯಾಗುತ್ತಿದೆ? ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಕಳೆದ ಐದು ವರ್ಷಗಳಲ್ಲಿ 32%ಕ್ಕೂ ಹೆಚ್ಚು ಹೆಚ್ಚಾಗಿದೆ. ಆದರೆ ಇದೇ ಅವಧಿಯಲ್ಲಿ ಸರಾಸರಿ ಉತ್ಪಾದಕತೆ ಸುಮಾರು 37% ಕುಸಿದಿದೆ. ಈ ಅಂಕಿಅಂಶಗಳು ಅಡಿಕೆ ಬೆಳೆಗಾರರು ಕೇವಲ ಮಾರುಕಟ್ಟೆ ಬೆಲೆಯ ಮೇಲೆ ಮಾತ್ರವಲ್ಲದೆ yield ಮತ್ತು plantation […]






